¡Sorpréndeme!

ಕಣ್ಣೂರಿನ ಆಂಬುಲೆನ್ಸ್ ಡ್ರೈವರ್ ಉಮೇಶ್ ಅವರ ಪತ್ನಿಗೆ ಮುಖ್ಯಮಂತ್ರಿ ಕರೆ‌ | Oneindia Kannada

2020-06-01 2 Dailymotion

ಹೃದಯಾಘಾತದಿಂದ ಮೃತಪಟ್ಟ ಗದಗ ಜಿಲ್ಲೆಯ ನರಗುಂದ ತಲ್ಲೂಕಿನ ಕಣ್ಣೂರಿನ 108 ಆಂಬುಲೆನ್ಸ್ ಡ್ರೈವರ್ ಉಮೇಶ್ ಪಕ್ಕೀರಪ್ಪ ಅವರ ಪತ್ನಿಗೆ ಮಾನ್ಯ ಮುಖ್ಯಮಂತ್ರಿ ಗಳು ಕರೆ‌ ಮಾಡಿ ಸಾಂತ್ವಾನ ಹೇಳಿದರು . ಇದರ ಜೊತೆಗೆ ಸರ್ಕಾರದಿಂದ ಸಿಗು ಎಲ್ಲಾ ರೀತಿ ನೆರವನ್ನು ನೀಡುವುದಾಗಿ ಭರವಸೆ ನೀಡಿದರು


bs Yediyurappa spoke to wife of ambulance driver umesh who died of heart attack